+91-9886642472 contact@suggifriendshome.in

About Us

ಸುಗ್ಗಿ ಸ್ನೇಹಿತರ ಮನೆಗೆ ಸುಸ್ವಾಗತ

ಜೀವನದ ಎಲ್ಲಾ ಕಹಿ ಅನುಭವಗಳನ್ನು ಉಂಡು ಅನೇಕ ಪೆಟ್ಟುಗಳಿಂದ ಶಿಲ್ಪವಾಗಿ ದೇವರ ಅನುಗ್ರಹದಿಂದ ಜೀವನದ ಇಳಿವಯಸ್ಸಿನಲ್ಲಿ ಜೀವನ ಹೀಗಿರಬೇಕು ಎಂದು ಊಟವಾದ ಅರಿವಿನಿಂದ ಸ್ಫುಟವಾದ ಅರಿವಿನಿಂದ ಸುಂದರ ಜೀವನ ಎಲ್ಲರಿಗೂ ಸಿಗಲೆಂದು ಇಂದಿನ ಮುಂದಿನ ಪೀಳಿಗೆಗಳ ಸುಂದರ ಬದುಕು ನೀಡಬೇಕೆಂಬ ಸದುದ್ದೇಶದಿಂದ ಈ ದೊಡ್ಡಮನೆ ಸಜ್ಜಾಯಿತು